¡Sorpréndeme!

Geetha Kannada Movie: ಗೋಲ್ಡನ್ ಸ್ಟಾರ್ ಕೊಟ್ರು ಗೋಲ್ಡನ್ ನ್ಯೂಸ್ | FILMIBEAT KANNADA

2019-07-25 313 Dailymotion

ಗೋಲ್ಟನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷೆಯ ಗೀತಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ದೊಡ್ಡ ದೊಡ್ಡ ಚಿತ್ರಗಳ ರಿಲೀಸ್ ಗೆ ಕಾಯುತ್ತಿದ್ದ ಗೀತಾ ಟೀಂ ಈಗ ಕೊನೆಗೂ ರಿಲೀಸ್ ಡೇಟ್ ಅಂತಿಮ ಮಾಡಿದೆ.

Kannada actor, golden star ganesh starrer geetha movie will release on september 2nd. the movie directed by vijay nagendra.